ಮೂಲೋದ್ದೇಶಗಳು

ಉದ್ದೇಶ

  • ವಿವಿಧ ಸರ್ಕಾರಿ ಅನ್ವಯಿಕೆಗಳ ಹಾಗೂ ಡ್ಯಾಟಾಬೇಸ್ ಗಳಿಗೆ ಕೇಂದ್ರೀಕೃತ ಆಗರ
  • ವಿವಿಧ ಇ-ಆಡಳಿತ ಯೋಜನೆಗಳಿಗೆ ಪಾಲುದಾರ ಮೂಲಸೌಕರ್ಯವನ್ನು ಒದಗಿಸುವಿಕೆ
  • ಸರ್ಕಾರಿ ಸೇವೆಗಳನ್ನು ಆನ್ ಲೈನ್ ಒದಗಿಸಲು ಅನುಕೂಲ ಕಲ್ಪಿಸುವಿಕೆ
  • ನಾಗರೀಕರಿಗೆ ಉತ್ತಮ ಹಾಗೂ ದಕ್ಷ ಸೇವೆಗಳನ್ನು ಒದಗಿಸುವಿಕೆ.

ಇತ್ತೀಚಿನ ನವೀಕರಣ​ : 07-07-2020 12:38 PM ಅನುಮೋದಕರು: Admin