ದತ್ತಾಂಶ ಸೇವೆಗಳು

 

ಇ-ಆಡಳಿತ ುಪಕ್ರಮಿಕೆಗಳ ಅಂಗವಾಗಿ, ರಾಜ್ಯ ಸರ್ಕಾರದ ಅನೇಕ ಇಲಾಖೆಗಳು ತಮ್ಮ ಚಟುವಟಿಕೆಗಳನ್ನು ಕೇಂದ್ರಿತ ಅಥವಾ ವಿಕೇಂದ್ರಿತ ಮಾಹಿತಿ ತಂತ್ರಜ್ಞಾನದ ವಿನ್ಯಾಸ ಬಳಸಿ ಗಣಕೀಕರಿಸಿಕೊಂಡಿದೆ.  ಕೇಂದ್ರಿತ ವಿನ್ಯಾಸವನ್ನು ಹೊಂದಿರುವ ಇಲಾಖೆಗಳಲ್ಲಿ, ತಮ್ಮಅನ್ವಯಿಕೆಗಳನ್ನು ಮತ್ತು ದತ್ತಾಂಶಗಳನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ ಹೋಸ್ಟ್ ಮಾಡಿದ್ದು, ಎಸ್.ಡಿ.ಸಿ. ಹಾಗೂ ಇಲಾಖಾ ಕಛೇರಿಗಳ ನಡುವಿನ ದತ್ತಾಂಶ ವರ್ಗಾವಣೆಗಾಗಿ ತಮ್ಮದೇ ಆದ ಜಾಲ ಸಂಪನ್ಮೂಲವನ್ನು ಸ್ಥಾಪಿಸಿವೆ.  ತಮ್ಮ ಮಾಹಿತಿತಂತ್ರಜ್ಞಾನ ಸಂಪನ್ಮೂಲಗಳನ್ನು ವಿಕೇಂದ್ರೀಕರಿಸಲು ನಿರ್ಧರಿಸಿರುವ ಇತರ ಇಲಾಖೆಗಳು ರಾಜ್ಯಾದ್ಯಂತ ವಿವಿಧ ಇಲಾಖಾ ಕಛೇರಿಗಳಲ್ಲಿ ಅನ್ವಯಿಕೆಗಳನ್ನು ಹಾಗೂ ದತ್ತಾಂಶಗಳನ್ನು ಸ್ಥಳೀಕರಿಸಿಕೊಂಡಿದೆ.

ಈ ಮೇಲಿನ ಎರಡೂ ರೀತಿಯ ವಿನ್ಯಾಸಗಳಿಗೆ ಕೆಸ್ವಾನ್ ಈ ಮುಂದಿನಂತೆ ಸೇವೆ ಸಲ್ಲಿಸುತ್ತದೆ :

ಖಜಾನೆ ಮತ್ತು ಕಾವೇರಿ ಮುಂತಾದ ಪ್ರಸ್ತುತವಿರುವ ಇಲಾಖಾ ಜಾಲಗಳನ್ನು (ಕೇಂದ್ರೀಕೃತ ಯೋಜನೆಗಳಿಗೆ) ಕೆಸ್ವಾನ್ ನೊಂದಿಗೆ ಸಮಗ್ರಗೊಳಿಸುವಿಕೆ.

ವಿಕೇಂದ್ರಿತ ಯೋಜನೆಗಳನ್ನು ಉತ್ತಮವಾಗಿ ನೆಲೆಗೊಳಿಸಲು (ರಾಜ್ಯ ದತ್ತಾಂಶ ಕೇಂದ್ರದಲ್ಲಿ), ಸುರಕ್ಷೆಗಾಗಿ, ಉದಾ:- ಭೂಮಿ ಮತ್ತು ವಾಹನ ಸಾರಥಿಗಳೇ ಮುಂತಾದ ಅನ್ವಯಿಕೆಗಳ ಲಭ್ಯತೆಗಾಗಿ, ಮೊದಲ ಹೆಜ್ಜೆಯಾಗಿ ಅವುಗಳನ್ನು ಕೇಂದ್ರಿತ ವಿನ್ಯಾಸಕ್ಕೆ ಅಳವಡಿಸಲುಜಾಲವನ್ನು ಒದಗಿಸುವುದು.

  • ಕೆಸ್ವಾನ್ ದತ್ತಾಂಶ ಸೇವೆಗಳ ಪ್ರಮುಖ ಗುಣಗಳೆಂದರೆ:-
  • ಇಲಾಖಾ ದತ್ತಾಂಶವನ್ನು ತಾರ್ಕಿಕ ಬೇರ್ಪಡಿಸುವಿಕೆ
  • ದತ್ತಾಂಶದ ಆದಿಯಿಂದ ಅಂತ್ಯದವರೆಗಿನ ಎನ್ ಕ್ರಿಪ್ಷನ್
  • ಇಲಾಖಾ ದತ್ತಾಂಶಗಳ ಪರಸ್ಪರ ಬೇರ್ಪಡೆಗಾಗಿ ವರ್ಚುಯಲ್ ಲ್ಯಾನ್
  • ಜಗತ್ತಿನ ಯಾವುದೇ ದಾಳಿಯಿಂದ ತಡೆಗಟ್ಟಲು ಫೈರ್ ವಾಲ್
  • ಉಪಕರಣ ಮತ್ತು ಬಳಕೆದಾರರ ಖಚಿತತೆಕ್ರ.ಸಂ.

ಇಲಾಖೆಯ ಹೆಸರು

ಅನ್ವಯಿಕೆಯ ಹೆಸರು

1

ಇ-ಆಡಳಿತ

1) ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ

 

 

2)  ಕರ್ನಾಟಕ ರೆಸಿಡೆನ್ಷಿಯಲ್ ಡಾಟಾ ಹಬ್

 

 

3)   ಇ-ಸಂಗ್ರಹಣೆ

 

 

4)  ವಿಶಿಷ್ಟ ಗುರುತು (Unique Identity)

 

 

5)  ಸಿ.ಎಂ. ಲೈವ್ (ವಿಎಸ್ ಎಸ್)

 

 

6)  ಸಿಇಜಿ ಸ್ವತ್ತು ನಿರ್ವಹಣೆ (ಸಿಇಜಿ  ಅ್ಯಾಪ್)

 

 

7)  ಆಧಾರ್ ನೇಮಕಾತಿ

 

 

8)  ಕರುನಾಡು ಜಾಲತಾಣ

 

 

9) ಇ-ಕಛೇರಿ

 

 

10) ಟೆಲಿ-ಐಸಿಯು

 

 

11) ಮೊಬೈಲ್-ಒನ್

 

 

12)  ವಿಎಸ್ಎಂ (ವಿಡಿಯೋ ಸರ್ವೇಲೆನ್ಸ್ ಮ್ಯಾನೇಜರ್)

2

ಕಂದಾಯ

1)  ಭೂಮಿ

 

 

2) ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲುದಾರರುಗಳಿಗೆ ಆನ್ ಲೈನ್ ಉಸ್ತುವಾರಿ

 

 

3) ಆಸರೆ

 

 

4) ಪ್ರಕೃತಿ ವಿಕೋಪ ಪರಿಹಾರ ನಿಧಿ

 

 

5)  ಪುನರ್ವಸತಿ ಮತ್ತು ಪುನರ್ನಿರ್ಮಾಣ ಕೆಲಸಗಳು

3

ಭೂಮಾಪನ ಕಂದಾಯವ್ಯವಸ್ಥೆ ಮತ್ತುಭೂದಾಖಲೆಗಳು

1)      ನಾಡಕಛೇರಿ (ಅಟಲ್ ಜಿ ಜನಸ್ನೇಹಿ)

 

 

2)     ಮೋಜಿಣಿ

 

 

3)     ಸುಲಭನೋಂದಣಿ

4

ಬೆಂಗಳೂರು ಸಂಚಾರಿಪೊಲೀಸ್

  1. ಬ್ಲ್ಯಾಕ್ ಬೆರಿಯ ಮೂಲಕ ಚಾಲನಾ ಉಲ್ಲಂಘನೆಯವರಿಗೆ ಚಲನ್ ನೀಡುವಿಕೆ

5

ರಾಷ್ಟ್ರೀಯ ಗ್ರಾಮೀಣಆರೋಗ್ಯ ಮಿಷನ್

1)      ವ್ಯವಸ್ಥಾ

 

 

2)     ನಾಗರೀಕ ಸಹಾಯಗೂಡು ಉಸ್ತುವಾರಿ ವ್ಯವಸ್ಥೆಯ ತಂತ್ರಾಂಶ

6

ಖಜಾನೆ ಇಲಾಖೆ

ಖಜಾನೆ ಜಾಲತಾಣ, ಡಿಬಿ, ಪರೀಕ್ಷೆ ಮತ್ತು ಅಭಿವೃದ್ಧಿ

7

ಕಾರ್ಮಿಕ

1)      ಕಾರ್ಮಿಕ (ಕರ್ನಾಟಕ ನಿರ್ಮಾಣ ಮತ್ತಿತರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ)

 

 

2)     ಬಾಲ ಕಾರ್ಮಿಕರ ಜಾಡೀಕರಣ

 

 

3)     ಎಫ್. ಬಿ.ಐ.ಎಸ್.

8

ಸಾಮಾಜಿಕ ಸುರಕ್ಷೆ ಮತ್ತುಪಿಂಚಣಿಗಳನಿರ್ದೇಶನಾಲಯ

1) ಆಮ್ ಆದ್ಮಿ ಬೀಮಾ ಯೋಜನಾ

 

 

2) ವಿವಿಧ ಸಾಮಾಜಿಕ ಸುರಕ್ಷಾ ಯೋಜನೆಗಳಡಿಯಲ್ಲಿ ಪ್ರಸ್ತುತ ಇರುವ ಫಲಾನುಭವಿಗಳ ದತ್ತಾಂಶದಾಖಲಿಗಾಗಿ ಅಂತರ್ಜಾಲ ಆಧಾರಿತ ಅಪ್ಲಿಕೇಷನ್

 

 

3) ಅಂತ್ಯ ಸಂಸ್ಕಾರ ನೆರವು ಯೋಜನೆ

 

 

4)    ಆದರ್ಶ ವಿವಾಹ ಯೋಜನೆ

 

 

5)     ಆರ್ಥಿಕ ಸೇರ್ಪಡೆ

 

 

6)     ಬಿಎಂಎಸ್

9

ಅರಣ್ಯ

1) ಜಿಐಎಸ್ ಅಪ್ಲಿಕೇಷನ್ (ಎಫ್ಆರ್ಎಸ್ ಟಿ)

 

 

2) ಬಿಆರ್ ಟಿ

 

 

3) ಅರಣ್ಯ

 

 

4) ಅರಣ್ಯ ಇಲಾಖೆಯ ದಾಖಲು ಮಾಹಿತಿ ವ್ಯವಸ್ಥೆ

10

ಸಾರ್ವಜನಿಕ ಶಿಕ್ಷಣ

1)      ವರ್ಗಾವಣೆ ಅರ್ಜಿ

 

 

2)     ಶಿಕ್ಷಣವಾಹಿನಿ

 

 

3)     ಶೂನ್ಯ ಕಾಗದ ಕಛೇರಿಯೆಡೆಗೆ

 

 

4)    ಮಕ್ಕಳ ಜಾಡೀಕರಣ ಅನ್ವಯಿಕೆ

11

ವಾಣಿಜ್ಯ ಮತ್ತು ಕೈಗಾರಿಕೆ

1) ಕೆಇಯುಎಂ – ಕಾಗದರಹಿತ ಕಛೇರಿ

 

 

2) ಇ-ಉದ್ಯಮಿ

 

 

3) ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ

12

ಸಣ್ಣ ನೀರಾವರಿ

ಕಾಮಗಾರಿ ಪ್ರಗತಿ ಉಸ್ತುವಾರಿ ವ್ಯವಸ್ಥೆ (ಎಂಐಡಿ)

13

ಸಿಆಸುಇ

1)      ಇ-ಜನಸ್ಪಂದನ (ಇಜಿಎಸ್)

 

 

2)     ದಾಖಲು ಕೊಠಡಿ (ಆರ್ ಆರ್ ಎ)

 

 

3)     ಸಕಾಲ

14

ಡಾ| ಬಿ.ಆರ್.ಅಂಬೇಡ್ಕರ್ಅಭಿವೃದ್ಧಿ ನಿಗಮ

ಜಾಲತಾಣ (ಎಡಿಸಿಎಲ್)

15

ಕರ್ನಾಟಕ ಜ್ಞಾನ ಆಯೋಗ

ಕಣಜ ಪೋರ್ಟಲ್ (ಜೆಎಕೆ)

16

ಜಿಲ್ಲಾಧಿಕಾರಿಗಳ ಕಛೇರಿ,ಕೊಪ್ಪಳ

ಡಿಎಂಎಸ್ ಅನ್ವಯಿಕೆ (ಕೆಡಿಎಂ)

17

ಗಣಿ ಮತ್ತು ಭೂಗರ್ಭ

1)      ಎಲ್ಐಎಸ್ & ಜಿಐಎಸ್ (ಡಿಎಂಜಿ)

 

 

2)     ಖನಿಜ – ಡಿಎಂಜಿ-1

18

ಬಿ.ಡಬ್ಲ್ಯೂ.ಎಸ್.ಎಸ್.ಬಿ

ಜಲ ನಿರ್ವಹಣೆ

 

 

1)      ಜಾಲತಾಣ

 

 

2)     ಎಂಐಎಸ್ ಅನ್ವಯಿಕೆ

 

 

3)     ಜಿಪಿಆರ್ ಎಸ್

20

ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ

ಟೆಲಿಮೆಡಿಸಿನ್ ಎಂಟರ್ ಪ್ರೈಸ್ ಅನ್ವಯಿಕೆ (ಟಿಎಂಇಡಿ)

21

ರಾಜ್ಯ ಚುನಾವಣಾ ಆಯೋಗ

ಮತದಾರರ ಪಟ್ಟಿ ತಯಾರಿಕೆ (ಎಸ್ಇಸಿ)

22

ಆಹಾರ ಮತ್ತು ನಾಗರೀಕಸರಬರಾಜು

ಆಹಾರ ಮತ್ತು ನಾಗರೀಕ ಸರಬರಾಜು ಡಾಟಾಬೇಸ್

23

ಕರ್ನಾಟಕ ವೈದ್ಯಕೀಯಮಂಡಳಿ

ಜಾಲತಾಣ (ಕೆಎಂಸಿ)

24

ಕರ್ನಾಟಕಬಯೋಡೈವರ್ಸಿಟಿ ಮಂಡಳಿ(ಕೆಬಿಬಿ)

ಕರ್ನಾಟಕ ಬಯೋ ಡೈವರ್ಸಿಟಿ ಅಟ್ಲಾಸ್ ಪೋರ್ಟಲ್ (ಕೆಬಿಬಿ)

25

ಉನ್ನತ ಶಿಕ್ಷಣ ಇಲಾಖೆ

ಎಚ್ಇಡಿ

26

ಸಾರಿಗೆ ಇಲಾಖೆ

ವಾಹನ ಸಾರಥಿ

27

ಬೆಂಗಳೂರು ಮಹಾನಗರಸಾರಿಗೆ ನಿಗಮ ಸಂಸ್ಥೆ

ಬಿಎಂಟಿಸಿ

28

ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮ ಸಂಸ್ಥೆ

ಕೆಎಸ್ಆರ್ ಟಿಸಿ

29

ಕರ್ನಾಟಕ ರಾಜ್ಯ ಪೊಲೀಸ್ವಸತಿ ನಿಗಮ

ಕೆಎಸ್ ಪಿಎಚ್ ಸಿಎಲ್

30

ಮಹಿಳಾ ಮತ್ತು ಮಕ್ಕಳನಿರ್ದೇಶನಾಲಯ

  1. ಇಲಾಖಾ ಪೋರ್ಟಲ್

31

ಗ್ರಾಮೀಣಾಭಿವೃದ್ಧಿ &ಪಂಚಾಯತ್ ರಾಜ್

1) ಜಿಆರ್ ಐಐಎಸ್

32

ಸಣ್ಣ ನೀರಾವರಿ

1) ಕಾರ್ಯ ಪ್ರಗತಿ ಉಸ್ತುವಾಗಿ ವ್ಯವಸ್ಥೆ*

33

ಜಿಲ್ಲಾಧಿಕಾರಿಗಳ ಕಛೇರಿ,ಬೆಂಗಳೂರು

  1. ಪಿಎಲ್ಓ

34

ಜಿಲ್ಲಾಧಿಕಾರಿಗಳ ಕಛೇರಿ,ಶಿವಮೊಗ್ಗ

1) ಸಂಪೂರ್ಣ ಆಡಳಿತ ಅನ್ವಯಿಕೆ

35

ಮುದ್ರಾಂಕ ಮತ್ತುನೋಂದಣಿಯ (ಐಜಿಆರ್)ಮಹಾನಿರೀಕ್ಷಕರು

1)      ಕಾವೇರಿ

 

 

2)     ಋಣಭಾರ ಪ್ರಮಾಣ ಪತ್ರ

36

ನಗರ ಸ್ವತ್ತು ನೋಂದಣಿ

ಯುಪಿಓಆರ್

37

ತಾಂತ್ರಿಕ ಶಿಕ್ಷಣ ಇಲಾಖೆ

ಜಾಲತಾಣ (ಡಿಟಿಇ)

38

ಸಾರಿಗೆ ಇಲಾಖೆ

ಆರ್.ಟಿ.ಓ ಕೇಂದ್ರೀಕರಣ

39

ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ

ಎಕ್ಸ್ ಟೆಂಡೆಡ್ ಗ್ರೀನ್ ನೋಡ್ ತಂತ್ರಾಂಶ

40

ಒಳಾಡಳಿತ ಇಲಾಖೆ

ಇ-ಆಡಳಿತ

41

ಭೂಮಾಪನ, ಕಂದಾಯವ್ಯವಸ್ಥೆ ಮತ್ತುಭೂದಾಖಲೆಗಳು

ಸುಲಭನೋಂದಣಿ

42

ನ್ಯಾಯಾಂಗ ಇಲಾಖೆ

ಕರ್ನಾಟಕ ನ್ಯಾಯಾಂಗ

ಇತ್ತೀಚಿನ ನವೀಕರಣ​ : 28-05-2019 12:33 PM ಅನುಮೋದಕರು: Admin