ವಿಶೇಷ ಗುಣಲಕ್ಷಣ

 

  • ಫಲಾನುಭವಿಗಳ ಪರಸ್ಪರ ಸಂಪರ್ಕಗೊಳಿಸುವುದು.(ಮ್ಯಾಪಿಂಗ್)
  • ಆಧಾರ್ ಒದಗಿಸುವ ಎಲ್ಲಾ ಸೇವೆಗಳನ್ನೂ ಕೆಆರ್ ಡಿಎಚ್ ಒಂದೇ ವೇದಿಕೆಯಡಿಯಲ್ಲಿ ಒದಗಿಸುವುದರ ಮೂಲಕ ಇಲಾಖೆಗಳಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳೂ ದೊರಕಿದಂತಾಗುತ್ತದೆ.
  • ಇಲಾಖೆಯೊಂದಕ್ಕೆ ಕೆಆರ್ ಡಿಎಚ್ ಸೇವೆಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡುವುದಕ್ಕೋಸ್ಕರ  ವೆಬ್ ಸೇವೆಗಳು ತಮ್ಮದೇ ಆದ ಪ್ರಸ್ತುತವಿರುವ ಅನ್ವಯಿಕೆಯೊಡನೆ ಸಮಗ್ರಗೊಳಿಸುವುದರ ಮೂಲಕ ಇಲಾಖಾ ಕ್ಷೇತ್ರ ಸಿಬ್ಬಂದಿಗಳಿಗೆ ಪದೇ ಪದೇ ತರಬೇತಿಯ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ.

 

ಇತ್ತೀಚಿನ ನವೀಕರಣ​ : 25-08-2020 03:08 PM ಅನುಮೋದಕರು: Admin