ಸಾಂಸ್ಥಿಕ ರಚನೆ

ಆಧಾರ್ ಆಧರಿತ ದೃಢೀಕರಣ ಮತ್ತು ಇ-ಕೆವೈಸಿ ಸೇವೆಯನ್ನು ಸಲ್ಲಿಸಲು ಸಿಇಜಿ ಕೆ.ಆರ್.ಡಿ.ಎಚ್ ಮೂಲಕ ಅಥೆಂಟಿಕೇಶನ್ ಸರ್ವಿಸ್ ಏಜೆನ್ಸಿ (ಎಎಸ್ಎ), ಇ-ಕೆವೈಸಿ ಸರ್ವಿಸ್ ಏಜೆನ್ಸಿ (ಕೆಎಸ್ಎ), ಅಥೆಂಟಿಕೇಶನ್ ಯೂಸರ್ ಏಜೆನ್ಸಿ (ಎಯುಎ), ಇ-ಕೆವೈಸಿ ಯೂಸರ್ ಏಜೆನ್ಸಿ (ಕೆಯುಎ) ಯುಐಡಿಎಐನೊಂದಿಗೆ ನೋಂದಾಯಿಸಲಾಗಿದೆ.


ಅಧ್ಯಕ್ಷರು:
ಶ್ರೀ ರಾಜೀವ್ ಚಾವ್ಲಾ,ಐಎಎಸ್ ,
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು.

 

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ:

ವಿಪಿನ್ ಸಿಂಗ್, ಐಎಫ್ಎಸ್.


ಯೋಜನಾ ನಿರ್ದೇಶಕರು / ಅಧಿಕಾರಿಗಳು:

ಶ್ರೀ ಹೆಚ್. ಎಲ್. ಪ್ರಭಾಕರ

ಯೋಜನಾ ನಿರ್ದೇಶಕರು, ಯು ಐ ಡಿ , ಕೆ ಆರ್ ಡಿ ಎಚ್, ವೆಬ್ ಪೋರ್ಟಲ್ & ಇ-ಆಫೀಸ್
ಡೊಮೈನ್ ನಿರ್ವಾಹಕ - ಎನ್ ಐ ಸಿ ಮೇಲ್ ಸರ್ವರ್ ಮತ್ತು Gov.in

 

ಯೋಜನಾ ವ್ಯವಸ್ಥಾಪಕ, ಕೆ ಆರ್ ಡಿ ಎಚ್.:

ಸುಹಾಸ್ ಕ್ಯಾಡಿಗುಪಿ

ತಾಂತ್ರಿಕ ಸಹಾಯಕರು (3)

ಟೆಸ್ಟ್ ಇಂಜಿನಿಯರ್ (1)

ಎಮ್ಐಎಸ್ ಕಾರ್ಯನಿರ್ವಾಹಕ (1)

 
 

 

 

ಇತ್ತೀಚಿನ ನವೀಕರಣ​ : 13-03-2020 11:09 AM ಅನುಮೋದಕರು: Admin