ಅಭಿಪ್ರಾಯ / ಸಲಹೆಗಳು

ಮೂಲೋದ್ದೇಶಗಳು | ಕಾರ್ಯಾಚರಣೆ

 

ಉದ್ದೇಶ

ಪ್ರಸ್ತುತದ ಸೆಕ್ಲಾನ್ ಜಾಲದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡುಪ್ರಸ್ತಾಪಿಸಿರುವ ಸೆಕ್ಲಾನ್ ಉನ್ನತೀಕರಣ ಯೋಜನೆಯ ಉದ್ದೇಶಗಳ ಸಾರಾಂಶ ಹೀಗಿದೆ:-

  1. ಇಲಾಖೆಗಳ ಹಾಗೂ ಬಳಕೆದಾರರ ಪ್ರಸ್ತುತ ಅವಶ್ಯಕತೆಗಳನ್ನು ಸೌಲಭ್ಯದೊಡನೆ ಪೂರೈಸಲು ವಿಶ್ವಾಸಾರ್ಹವಾದಲೋಕಲ್ ಏರಿಯಾ ನೆಟ್ವರ್ಕ್ ಅನ್ನು ಸ್ಥಾಪಿಸುವುದು.
  2. ದತ್ತಾಂಶಧ್ವನಿ ಹಾಗೂ ವಿಡಿಯೋ ಟ್ರಿಪಲ್ ಪ್ಲೇ ಸೇವೆಗಳನ್ನು ಒದಗಿಸಲು ಜಾಲವೊಂದನ್ನು ಸ್ಥಾಪಿಸುವುದು.
  3. ಜಾಲಕ್ಕೆ ಹೆಚ್ಚಿನ ಬಳಕೆದಾರರನ್ನು ಸೇರಿಸಲು ಭವಿಷ್ಯದ ಬೆಳವಣಿಗೆಗಾಗಿ ವ್ಯಾಪ್ತಿ ಹೆಚ್ಚಿಸಲು ಅನುಕೂಲ ಕಲ್ಪಿಸಿಕೊಡುವುದು.
  4.  ಸೌಲಭ್ಯಗಳನ್ನು ಪಡೆಯುವಲ್ಲಿ ಜಾಲಕ್ಕೆ ಹಾಗೂ ಐಟಿ ಸಂಪನ್ಮೂಲರಿಗೆ ನಿಯಂತ್ರಿತ ಸಂಪರ್ಕ ಹೊಂದಲು ಅನುವು ಮಾಡಿಕೊಡುವುದು.
  5. ಸೆಕ್ಲಾನ್ ಗೆ ಪರಿಣಾಮಕಾರಿ ಉಸ್ತುವಾರಿ ಮತ್ತು ನಿರ್ವಹಣಾ ವ್ಯವಸ್ಥೆಗಳನ್ನು ಸ್ಥಾಪಿಸುವುದು.
  6. ಕರ್ನಾಟಕ ರಾಜ್ಯ ದತ್ತ ಕೇಂದ್ರ (ಕೆಎಸ್ ಡಿಸಿ), ಐಎಸ್ ಪಿ ಮತ್ತು ಕರ್ನಾಟಕ ರಾಜ್ಯ ವಿಸ್ತೃತ ಜಾಲ (ಕೆಸ್ವಾನ್ಯೋಜನೆಗಳೊಡನೆ ಅವಿರತ ಸಮಪರ್ಕ ಸಾಧಿಸಲು ಅನುವು ಮಾಡಿಕೊಡುವುದು.

ಇತ್ತೀಚಿನ ನವೀಕರಣ​ : 07-07-2020 02:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸೆಕ್ಲಾನ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080