ಅಭಿಪ್ರಾಯ / ಸಲಹೆಗಳು

ಲಕ್ಷಣಗಳು

  1.  ಕೋರ್ ಸ್ವಿಚ್ ನಲ್ಲಿ 1 +1 ರಿಡಂಡೆನ್ಸಿ ಇರುತ್ತದೆ. ಸಿಂಗಲ್ ಪಾಯಿಂಟ್ ಆಫ್ ಫೇಲ್ಯೂರ್ ಅನ್ನು ನಿರ್ಮೂಲ ಮಾಡಲು ರಿಡಂಡೆಂಟ್ ಪವರ್ ಮತ್ತು ಫ್ಯಾಬ್ರಿಕ್ ಅಳವಡಿಸುವಿಕೆ.
  2. 24/7 ಸಂಪರ್ಕ.
  3. ಸಕ್ರಿಯ ನಿರ್ವಹಣೆ.
  4. ಪೋರ್ಟು ವಿಫಲವಾದಾಗ ಜಾಲ ಚಾಲನಾ ಕೇಂದ್ರದಿಂದ ಸೂಚನೆ.
  5. ಎಲ್ಲಾ ಪೋರ್ಟುಗಳೂ ಐಪಿ ಫೋನ್ ಸೌಲಭ್ಯ ಹೊಂದಿದ್ದು ಸಕ್ರಿಯವಾಗಿರುತ್ತದೆ.
  6. ಧ್ವನಿ, ವಿಡಿಯೋ ಮತ್ತು ಸಂಗ್ರಹಗಳು ಒಂದೆಡೆ ಇರಲು ಕ್ಯೂ..ಎಸ್. ಸೌಲಭ್ಯದ ಸಂಪರ್ಕ.
  7. ಪ್ರತಿಯೊಂದು ಪೋರ್ಟಿನಿಂದ ಎಲ್ಲಾ ಕಟ್ಟಡಗಳಲ್ಲೂ ವಿಡಿಯೋ ಸಮಾವೇಶ ಸೌಲಭ್ಯ.
  8. ಕಡಿಮೆ ವಿದ್ಯುತ್ ಬಳಕೆಗೋಸ್ಕರ ಕೋರನ್ನು ಹಸಿರು-ಜಾಲದ (ಗ್ರೀನ್ ನೆಟ್ವರ್ಕ್) ಅವಕಾಶ.
  9. ಅತ್ಯಧಿಕ ಅಪ್ ಟೈಮ್ ಗೋಸ್ಕರ ಅತ್ಯಂತ ವಿಶ್ವಾಸಾರ್ಹ ಗುಣವಿಶೇಷಗಳ ಎನ್.ಎಸ್.ಎಫ್ ಮತ್ತು ರಿಂಗ್ ಜಾಲ ರಕ್ಷಣೆ.
  10. ಉತ್ತಮ ಸಂಪರ್ಕಕ್ಕಾಗಿ ಕೋರ್ ಗೆ 10ಜಿ x 2 ಅಪ್ ಲಿಂಕ್ ಸಂಪರ್ಕ ಸ್ವಿಚ್ಚುಗಳನ್ನು ಜೋಡಿಸಲಾಗಿದೆ.
  11. ಸಿಂಗಲ್ ಪಾಯಿಂಟ್ ಆಫ್ ಫೇಲ್ಯೂರ್ ಅನ್ನು ತಪ್ಪಿಸಲು ಪ್ರತಿಯೊಂದು ಪ್ರತ್ಯೇಕ ಕೋರ್ ಗೆ ರಿಡಂಡೆಂಟ್ 10ಜಿ ಅಪ್ ಲಿಂಕ್ ಅವಕಾಶ.
  12. ಸ್ವಿಚ್ಚುಗಳು ಧ್ವನಿ ವಿ.ಲ್ಯಾನ್ ತಂತ್ರಜ್ಞಾನವನ್ನೂ ಕೂಡ ಬೆಂಬಲಿಸುತ್ತವೆ.
  13. ಪಿಓಇ ಬೆಂಬಲಿತ ಪರಿಕರಗಳೊಡನೆ ಮುಂದಿನ ದಿನಗಳಲ್ಲಿ ಸಮಗ್ರಗೊಳಿಸಲು ಸಂಪರ್ಕದ ಸ್ವಿಚ್ಚನ್ನು ಪಿಓಇಗೆ ಅಳವಡಿಸುವ ಅವಕಾಶ ಇರುವುದು.
  14. ಡಿಎಚ್ ಸಿಪಿ ರಿಲೇ ಏಜೆಂಟನ್ನು ಚಾಲನೆಗೊಳಿಸಲು ಸ್ವಿಚ್ಚುಗಳು ಎಲ್3 ಮಟ್ಟದಲ್ಲಿರುತ್ತವೆ.
  15. ಭವಿಷ್ಯದ ಅನುಕೂಲಕ್ಕಾಗಿ ಸಂಪರ್ಕದ ಸ್ವಿಚ್ಚುಗಳು ಕನಿಷ್ಠ ಶೇಕಡ 25% ಫ್ರೀ ಪೋರ್ಟುಗಳನ್ನು ಹೊಂದಿವೆ.

ಇತ್ತೀಚಿನ ನವೀಕರಣ​ : 07-07-2020 02:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸೆಕ್ಲಾನ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080