ಅಭಿಪ್ರಾಯ / ಸಲಹೆಗಳು

ವಿಓಐಪಿ ಸೇವೆಗಳು

ರಾಜ್ಯದಾದ್ಯಂತ ವಿವಿಧ ಸರ್ಕಾರಿ ಇಲಾಖೆಗಳ ಪ್ರಮುಖ ಅಧಿಕಾರಿಗಳು ಐಪಿ ಫೋನೊಂದನ್ನು ಬಳಸಿ ರಾಜ್ಯ/ಜಿಲ್ಲಾ/ತಾಲ್ಲೂಕು ಮಟ್ಟಗಳಲ್ಲಿ ಇರುವ ತಮ್ಮ ಸಹೋದ್ಯೋಗಿ ಇಲಾಖಾ ಸಿಬ್ಬಂದಿಗಳೊಡನೆಸಂವಹನ ಮಾಡುವ ಅನುಕೂಲಕ್ಕಾಗಿ ವಾಯ್ಸ್ ಓವರ್ ಐಪಿ (ವಿಓಐಪಿ) ತಂತ್ರಜ್ಞಾನ ಬಳಸಿ ರಾಜ್ಯವ್ಯಾಪಿ ಧ್ವನಿ ಸಂಪರ್ಕವೊಂದಕ್ಕಾಗಿ ಕೆಸ್ವಾನ್ ಜಾಲದ ಮೂಲಸೌಕರ್ಯವು ಅನುಕೂಲ ಕಲ್ಪಿಸಿದೆ.

ಪ್ರತಿಯೊಂದು ಸಂಪರ್ಕಿತ ಕಛೇರಿಗೆ ಐಪಿ ಫೋನ್ ಸೌಕರ್ಯವನ್ನು ಒದಗಿಸಲಾಗಿದ್ದು, ಇದರಿಂದ ಬಳಕೆದಾರರು ಸಂಖ್ಯೆ ಒತ್ತಿ ಕೆಸ್ವಾನ್ ಗೆ ಸಂಪರ್ಕ ಹೊಂದಿದ ಎಲ್ಲಾ ಕಛೇರಿಗಳಿಗೆ ಸಂವಹಿಸಬಹುದು. ಇದು ಉಚಿತ ಸೇವೆಯಾಗಿದೆ.

ಇಲಾಖೆಗಳ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು/ಇಲಾಖಾ ಮುಖ್ಯಸ್ಥರುಗಳನ್ನೂ ಐಪಿ ಫೋನಿನ ಮೂಲಕ ತಲುಪಬಹುದಾಗಿದೆ. ಅಲ್ಲದೇ, ಇ-ಆಡಳಿತ ಕೇಂದ್ರವು ಐಪಿ ಫೋನುಗಳನ್ನುಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಹಾಗೂ ರಾಜ್ಯದಾದ್ಯಂತ ತಾಲ್ಲೂಕುಗಳ ತಹಶೀಲುದಾರರುಗಳಿಗೂ ಒದಗಿಸಿದೆ.

ಭೂಮಿ, ಖಜಾನೆ, ಮುದ್ರಾಂಕ ಮತ್ತು ನೋಂದಣಿ, ನ್ಯಾಯಾಲಯ ಮುಂತಾದ ವಿವಿಧ ಇಲಾಖೆಗಳಿಗೆ ಐಪಿ ಫೋನನ್ನು ಇ=ಆಡಳಿತ ಕೇಂದ್ರವು ಒದಗಿಸಿದೆ.

ಐಪಿ ಫೋನ್ ಬಳಕೆ ಕೈಪಿಡಿಗಾಗಿ ಈ ಕೆಳಗಿನ ಲಿಂಕ್ ಅನ್ನು ಒತ್ತಿ:-

F:\IP PHONE COVER PAGES\Cover Pages\IP phone user manual.jpg

ಇತ್ತೀಚಿನ ನವೀಕರಣ​ : 28-05-2019 12:33 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ