ಪ್ರಮುಖ ಚಟುವಟಿಕೆಗಳು

ಪ್ರಸಕ್ತ ವರ್ಷದಲ್ಲಿ ಆಯೋಜಿಸಿದ ಪ್ರಮುಖ ಚಟುವಟಿಕೆಗಳು ಹಾಗೂ ಸಾಧನೆಗಳು:-

  • ಇಲಾಖೆಗಳು ತಮ್ಮ ಅನ್ವಯಿಕೆಗಳನ್ನು, ಜಾಲತಾಣಗಳನ್ನು ಹಾಗೂ ಡ್ಯಾಟಾಬೇಸುಗಳನ್ನು ಹೋಸ್ಟ್ ಮಾಡಲು ಬೇಕಾದ ಸರ್ವರ್ ಗಳ ಮತ್ತು ಇತರ ಅವಶ್ಯ ಮೂಲಸೌಕರ್ಯಗಳ ಸೌಲಭ್ಯ.
  • 500ಕ್ಕೂ ಹೆಚ್ಚು ಸಂಖ್ಯೆಯ ವರ್ಚುಯಲ್ ಸರ್ವರ್ ಗಳು
  • ತಾಂತ್ರಿಕ ಉನ್ನತೀಕರಣ
  • ವಿ-ಸ್ಫಿಯರ್ 5 ರಿಂದ ವಿ-ಸ್ಫಿಯರ್ 6ಕ್ಕೆ ‘ವರ್ಚುಯಲೈಸೇಷನ್’ ತಂತ್ರಾಂಶದ ಪರವನಾಗಿಯನ್ನು ಉನ್ನತೀಕರಿಸುವುದು
  • ಕ್ಲೌಡ್ ಅನುಷ್ಠಾನ.
  • ಸರ್ವರ್ ಗಳು ಮತ್ತು ಸ್ಟೋರೇಜ್ ಗಳ ಸಂಗ್ರಹಣೆ.
  • ಸರ್ಕಾರದ ಇಲಾಖಾ ಅನ್ವಯಿಕೆಗಳ ದತ್ತಾಂಶ ನಿರ್ವಹಣಾ ವ್ಯವಸ್ಥೆ.

ಇತ್ತೀಚಿನ ನವೀಕರಣ​ : 25-05-2019 12:31 PM ಅನುಮೋದಕರು: Admin