ಅಭಿಪ್ರಾಯ / ಸಲಹೆಗಳು

ಕೆಪ್ಯಾಸಿಟಿ ಬಿಲ್ಡಿಂಗ್

ಸಾಮರ್ಥ್ಯ ಸಂಘಟನೆ ಯೋಜನೆ

 

 • ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಇವರ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾ ತರಬೇತಿ ಕೇಂದ್ರಗಳಲ್ಲಿ ಇ-ಆಡಳಿತ ತರಬೇತಿ ಕೋಶಗಳ ಸ್ಥಾಪನೆ

 

 • ಇ-ಆಡಳಿತ ಕೇಂದ್ರ ಬೆಂಗಳೂರು ಮತ್ತು ಆಡಳಿತ ತರಬೇತಿ ಸಂಸ್ಥೆ ಮೈಸೂರು ಇವರ ಒಡಂಬಡಿಕೆಯೊಂದಿಗೆ ಇ-ಆಡಳಿತ ಯೋಜನೆಗಳ ತರಬೇತಿಗಳು, ಕನ್ನಡ ಕಂಪ್ಯೂಟಿಂಗ್‌, ನುಡಿ ತಂತ್ರಾಂಶ ಮತ್ತು ಯುನಿಕೋಡ್ ಗಳ ತರಬೇತಿಗಳು

 

 • ಆಧುನಿಕ ತಂತ್ರಜ್ಞಾನ ಮತ್ತು ಮೂಲ ಸೌಕರ್ಯಗಳನ್ನು ಬಳಸಿ ಎಲ್ಲಾ ಸರ್ಕಾರಿ ನೌಕರರುಗಳಿಗೆ ನುರಿತ ತರಬೇತಿಗಳು.

 

 • ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಗಳ ಯೋಜನೆ ಪ್ರಗತಿಯಲ್ಲಿದೆ.

 

 • ಕನ್ನಡ ಕಂಪ್ಯೂಟಿಂಗ್‌ ನುಡಿ ತಂತ್ರಾಂಶ ಮತ್ತು ಯುನಿಕೋಡ್ ಗಳ ತರಬೇತಿಗಳು.

 

 • ಇ-ಸಂಗ್ರಹಣೆ, ಇ-ಆಫೀಸ್‌ ಹಾಗೂ ಇತರೆ ಸರ್ಕಾರಿ ಇಲಾಖೆಗಳ ಗ್ರೂಪ್‌ ʼಬಿʼ ಮತ್ತು ಗ್ರೂಪ್‌ ʼಸಿʼ ನೌಕರರುಗಳಿಗೆ ಹಾಗೂ ವೇಂಡರ್ಸ್‌ರವರಿಗೆ ತರಬೇತಿಗಳು.

 

 • ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸುಸಜ್ಜಿತವಾದ ಇ-ಆಡಳಿತ ತರಬೇತಿ ಕೇಂದ್ರ ಸ್ಥಾಪನೆ.

 

 • ಸರ್ಕಾರಿ ಇಲಾಖೆಗಳ ಗ್ರೂಪ್‌ ʼಎʼ ಮತ್ತು ಗ್ರೂಪ್‌ ʼಬಿʼ ಅಧಿಕಾರಿಗಳಿಗೆ ಹೊರ ರಾಜ್ಯಗಳಲ್ಲಿ ಹಾಗೂ ಅಂತರರಾಷ್ಟ್ರಿಯ ಮಟ್ಟದಲ್ಲಿಇ-ಆಡಳಿತ ಉಪಕ್ರಮಗಳ ತರಬೇತಿ ಆಯೋಜಿಸಲಾಗುವುದು.

    ಸಾಧನೆಗಳು

 1. ವಿವಿಧ ಇಲಾಖೆಯ ಎಲ್ಲಾ ಗ್ರೂಪ್ ‘ಎ’ ಮತ್ತು ‘ಬಿ’ ಅಧಿಕಾರಿಗಳು ಮತ್ತು ಗ್ರೂಪ್ ‘ಸಿ’ ಉದ್ಯೋಗಿಗಳಿಗೆ 400 ಕ್ಕೂ ಹೆಚ್ಚು ಇ-ಆಡಳಿತ ಉಪಕ್ರಮಗಳ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
 2. ಇ-ಆಡಳಿತ ಉಪಕ್ರಮಗಳ ತರಬೇತಿ ಕಾರ್ಯಕ್ರಮಗಳಲ್ಲಿ 50,000 ಕ್ಕೂ ಹೆಚ್ಚು ನೌಕರರಿಗೆ ಪ್ರಯೋಜನ ಪಡೆದಿದ್ದಾರೆ.
 3. 60,000 ಕ್ಕಿಂತ ಹೆಚ್ಚು, ನೌಕರರು ಎಲ್ಲಾ ಜಿಲ್ಲಾ ತರಬೇತಿ ಸಂಸ್ಥೆಗಳು ಮತ್ತು ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಇಲ್ಲಿ ಕನ್ನರ ನುಡಿ ಮತ್ತು ಯೂನಿಕೋಡ್ ತಂತ್ರಾಂಶದ ತರಬೇತಿಯಿಂದ ಪ್ರಯೋಜನ ಪಡೆದಿದ್ದಾರೆ.
 4. ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ 1,90,000 ಕ್ಕೂ ಹೆಚ್ಚು ಸರ್ಕಾರಿ ನೌಕರರು ಹಾಜರಾಗಿದ್ದು ಮತ್ತು 1,23,000 (ಅಂದಾಜು) ಅರ್ಹತೆ ಪಡೆದಿದ್ದಾರೆ.
 5. ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾದ 1,23,000 ಕ್ಕೂ ಹೆಚ್ಚು ಡಿಜಿಟಲ್ ಸಹಿ ಪ್ರಮಾಣಪತ್ರವನ್ನು ನೀಡಲಾಗಿದೆ.
 6. ಸಿಇಜಿ ತರಬೇತಿ ಕೇಂದ್ರದಲ್ಲಿ ಸುಮಾರು 3,000 ವೆಂಡರ್ಸ್‌ ರವರುಗಳಿಗೆ ಇ-ಪ್ರೊಕ್ಯೂರ್ಮೆಂಟ್ ತಂತ್ರಾಂಶದ ತರಬೇತಿಗಳನ್ನು ನಡೆಸಲಾಗಿದೆ.

ಇತ್ತೀಚಿನ ನವೀಕರಣ​ : 02-02-2021 01:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇ-ಆಡಳಿತ ಕೇಂದ್ರ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ