ನಮ್ಮ ಸಂದೇಶ

ಶ್ರೀ ರಾಜೀವ್ ಚಾವ್ಲಾ ಭಾಆಸೇ,  ಸರ್ಕಾರದ ಅಪರ ಮುಖ್ಯ​ಕಾರ್ಯದರ್ಶಿಗಳು

ಶ್ರೀ ರಾಜೀವ್ ಚಾವ್ಲಾ ಭಾಆಸೇ, 
ಸರ್ಕಾರದ ಅಪರ ಮುಖ್ಯ​ಕಾರ್ಯದರ್ಶಿಗಳು

ಇ-ಆಡಳಿತ ಕೇಂದ್ರವು ಕರ್ನಾಟಕ ಸರ್ಕಾರದ ಇ-ಪರಿವರ್ತನಾ ಕಾರ್ಯದ ನೇತೃತ್ವವನ್ನು ವಹಿಸಿದೆ. ಇದರ ಗುರಿಯು ಸರ್ಕಾರಕ್ಕೆ ಉತ್ತಮ ಗುಣಮಟ್ಟದ ಜಾಗತಿಕ ನೈಪುಣ್ಯತೆ, ಸೂಕ್ತ ತಂತ್ರಜ್ಞಾನ, ದಕ್ಷ ಪ್ರಕ್ರಿಯೆ ಮತ್ತು ಅಗತ್ಯ ಆರ್ಥಿಕ ಯೋಜನೆಗಳನ್ನು ಒದಗಿಸಿ, ಇಲಾಖೆಗಳಿಗೆ ಇ-ಆಡಳಿತ ಉಪಕ್ರಮಿಕೆಗಳ ವಿನ್ಯಾಸ ಮಾಡಿ ಅನುಷ್ಠಾನಗೊಳಿಸುವುದೇ ಆಗಿರುತ್ತದೆ.​

     ನಮ್ಮ ಉಪಕ್ರಮಗಳಿಂದ ರಾಜ್ಯ ಹಾಗೂ ನಾಗರೀಕರು ಸಾಕಷ್ಟು ಪ್ರಯೋಜನ ಪಡೆಯುವರೆಂದು ನಾವಾದರೂ ನಂಬಿದ್ದೇವೆ.

 ಶ್ರೀ ವಿಪಿನ್‌ ಸಿಂಗ್.  ಐಎಫ್ಎಸ್              
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು

ಇ-ಆಡಳಿತ ಕೇಂದ್ರವನ್ನು ಮಾಹಿತಿ ತಂತ್ರಜ್ಞಾನದ ಬಳಕೆಯೊಂದಿಗೆ ವಿಶ್ವಮಟ್ಟದ ಆಡಳಿತ ಸುಧಾರಣಾ ಸಂಸ್ಥೆಯಾಗಿ ರೂಪಿಸುವ ಮೂಲಕ ಈ ಜ್ಞಾನದ ಸಂಪೂರ್ಣ ಪ್ರಯೋಜನ ಪಡೆದು ಜನತೆಗೆ ಉತ್ತಮ ಆಡಳಿತ ನೀಡುವುದು ಕೇಂದ್ರದ ಗುರಿಯಾಗಿದೆ.  ಅಂತೆಯೇ ಹಲವು ಹೆಗ್ಗುರುತುಗಳನ್ನು ಮೂಡಿಸುವಲ್ಲಿ ಸಫಲರಾಗಿದ್ದೇವೆ.

   ಜನತೆಯು ನಮ್ಮ ಯೋಜನೆಗಳ ಗರಿಷ್ಠ ಲಾಭ ಪಡೆದುಕೊಳ್ಳುವ ಮೂಲಕ ನಮಗೆ ಸ್ಫೂರ್ತಿ ನೀಡಿದಂತಾಗುತ್ತದೆ.

 

ಇನ್ನಷ್ಟು ಓದಿ

ಇತ್ತೀಚಿನ ನವೀಕರಣ​ : 19-09-2020 12:40 PM ಅನುಮೋದಕರು: Admin