ಭವಿಷ್ಯದ ಯೋಜನೆಗಳು

 

  • ಡಿ.ಡಿ..ಗಳಿಗೆ ಬೆರಳಚ್ಚು ಆಧಾರಿತ ಬಯೋಮೆಟ್ರಿಕ್ ಮೂಲಕ ಮಾನವ ಸಂಪನ್ಮೂಲ ಯೋಜನೆಗೆ ಪ್ರವೇಶಾವಕಾಶ ಕಲ್ಪಿಸುವುದು.
  • ಡಿ.ಡಿ..ಗಳಿಗೆ ಡಿಜಿಟಲ್ ಸಹಿಗಾಗಿ ಸ್ಮಾರ್ಟ್ ಕಾರ್ಡ್ ಗಳನ್ನು ಒದಗಿಸುವುದು.
  • ಮಾನವ ಸಂಪನ್ಮೂಲ ಯೋಜನೆಯಿಂದ ದತ್ತಾಂಶ ವರ್ಗಾಯಿಸಲು ಖಜಾನೆ ನೆಟ್ ವರ್ಕ್ ನೊಂದಿಗೆ ಸಂಪರ್ಕ ಕಲ್ಪಿಸುವುದು.
  • ಡಿ.ಡಿ.. ಬಳಕೆದಾರರಿಗೆ ಕೆಪಾಸಿಟಿ ಬಿಲ್ಡಿಂಗ್.
  • -ವೇತನ ಬಿಲ್ಲುಗಳ ನಿರ್ವಹಣೆ.
  • -ನಿವೃತ್ತಿ ವೇತನ ನಿರ್ವಹಣೆ.

ಇತ್ತೀಚಿನ ನವೀಕರಣ​ : 13-05-2019 04:53 PM ಅನುಮೋದಕರು: Admin