ಅಭಿಪ್ರಾಯ / ಸಲಹೆಗಳು

ಮೂಲೋದ್ದೇಶಗಳು

ಉದ್ದೇಶ

  • ಎಲ್ಲಾ ಸರ್ಕಾರಿ ನೌಕರರ ದತ್ತಾಂಶವನ್ನು ಸೃಜಿಸುವುದು ಮತ್ತು ನಿರ್ವಹಿಸುವುದು.
  • ನೌಕರರ ದತ್ತಾಂಶದ ಸ್ಥಿರ ಮತ್ತು ಏಕೀಕೃತ ದೃಶ್ಯವನ್ನು ಪಡೆಯುವುದು.
  • ವಿದ್ಯುನ್ಮಾನ ರೂಪದಲ್ಲಿ ಎಲ್ಲಾ ನೌಕರರ ಸೇವಾ ದಾಖಲೆಗಳನ್ನು ನಿರ್ವಹಿಸುವುದು.
  • ಇಲಾಖಾ ಮುಖ್ಯಸ್ಥರು/ಸಚಿವಾಲಯಗಳು ಯೋಜನೆ ತಯಾರಿಸಲು ಸಿಬ್ಬಂದಿ ನಿರ್ವಹಣಾ ಮಾಹಿತಿಯನ್ನು ಉತ್ಪಾದಿಸುವುದು.
  • ನೌಕರ ಸಂಬಂಧತಿ ವೆಚ್ಚಗಳ ದತ್ತಾಂಶ ಸಂಸ್ಕರಣೆ ಮತ್ತು ಕಲ್ಪನೆ/ಆಯವ್ಯಯ.

ಗ್ರೀಡ್ ಪ್ಯಾಕ್ ಪ್ರವೇಶಾವಕಾಶ

  • ಸ್ಟೇಟ್ ಆಫ್ ಹಾರ್ಟ್ ಮಾದರಿಯ ರಾಜ್ಯ ದತ್ತಾಂಶ ಕೇಂದ್ರ ಸಮೂಹ
  • ಆನ್ ಲೈನ್ ಸಹಾಯ
  • ಆನ್ ಲೈನ್ ಮೂಲಕ ದೋಷಗಳ ವರದಿ ಮತ್ತು ಮೇಲ್ವಿಚಾರಣೆ

ಇತರೆ ಲಕ್ಷಣಗಳು

  • ನೌಕರರ ದಾಖಲೆಗಳ ನಿರ್ವಹಣೆ
  • ದಿನನಿತ್ಯದ ನಿರ್ವಹಣೆಯಲ್ಲಿ ಉತ್ಪಾದನೆ ಮತ್ತು ದಕ್ಷತೆಯ ಸುಧಾರಣೆ.
  • ಆಯವ್ಯಯ ಮತ್ತು ಮುಂದಿನ ಯೋಜನೆಗಳ ಸಕ್ರಿಯತೆ.
  • ಬಳಕೆದಾರರ ಮತ್ತು ತೀರ್ಮಾನ ತೆಗೆದುಕೊಳ್ಳುವವರಿಗೆ ಎಂಐಎಸ್ ವರದಿಗಳನ್ನು ದೊರಕಿಸುವುದು.
  • ಕರ್ನಾಟಕ ರಾಜ್ಯದ 30 ಜಿಲ್ಲೆಗಳ ಮತ್ತು 176 ತಾಲ್ಲೂಕುಗಳಲ್ಲಿ ಚದುರಿರುವ 500,000 +ನೌಕರರ ಮಾ.ಸಂ.ನಿ.ಯೋ ದತ್ತಾಂಶ ನಿರ್ವಹಣೆ.
  • ಸಂಬಂಧಿತ ಖಜಾನೆಗಳಿಗೆ ವೇತನ ಬಿಲ್ಲುಗಳ ವಿದ್ಯುನ್ಮಾನ ವರ್ಗಾವಣೆ.
  • ಹಣಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳಿಗೆ ಮತ್ತು ಅವರ ಸಹಾಯಕರು, ಒಟ್ಟು 37,000/- ಬಳಕೆದಾರರಿಗೆ ವಹಿಸಿರುವ ನಿರ್ದಿಷ್ಟ ಪಾತ್ರವನ್ನು ಸಿಸ್ಟ್ಂ ನಲ್ಲಿ ಪರಿಶೀಲಿಸುವ ಅವಕಾಶ.

ಇತ್ತೀಚಿನ ನವೀಕರಣ​ : 13-05-2019 04:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080