ಪ್ರಯೋಜನಗಳು

ಸೌಲಭ್ಯಗಳು

ಕ್ರ.ಸಂ

ಪಲಾನುಭವಿ

ಸೌಲಭ್ಯಗಳು

1.

ಹಣಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು

 • ಎಲ್ಲಾ ನೌಕರರ ದೋಷರಹಿತ ವೇತನ ಬಿಲ್ಲುಗಳನ್ನು ಉತ್ಪಾದಿಸುವುದು.
 • ಅವರ ಕೆಳಗೆ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಬಂಧಿತ ಎಲ್ಲಾ ಎಂಐಎಸ್ ವರದಿಗಳನ್ನು ಪಡೆಯುವುದು.

2.

ನೌಕರರು

 • ಅವರ ಸೇವಾ ನೊ0ದಣಿಗೆ ಸಂಬಂಧಿಸಿದ ಮಾಹಿತಿಗೆ ಪ್ರವೇಶಾವಕಾಶ.

3.

ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯ ಕಚೇರಿಗಳು/ ತಾಲ್ಲೂಕು ಮಟ್ಟದ ಕಚೇರಿಗಳು

 • ವರ್ಗಾವಣೆಗೆ ಅರ್ಹರಾಗಿರುವ ಪಟ್ಟಿಯನ್ನು ಉತ್ಪಾದಿಸುವುದು.
 • ಅವರ ಕರ್ತವ್ಯ ವ್ಯಾಪ್ತಿಯಲ್ಲಿರುವ ನೌಕರರುಗಳ ಜೇಷ್ಠತಾ ಪಟ್ಟಿಯ ಕರಡು.

4.

ವಿವಿಧ ಇಲಾಖೆಗಳ ಮುಖ್ಯಸ್ಥರು

 • ಜೇಷ್ಠತಾ ಪಟ್ಟಿಯ ಕರಡನ್ನು ಉತ್ಪಾದಿಸುವುದು.
 • ವರ್ಗಾವಣೆಯ ಅರ್ಹರ ಪಟ್ಟಿ, ಮಂಜೂರಾತಿ ಹುದ್ದೆಗಳ ಬಲ.
 • ವಿವಿಧ ಸಿಬ್ಬಂದಿ ವಿಭಾಗಗಳಿಗೆ ಹುದ್ದೆಗಳ ಹಂಚಿಕೆ.
 • ಇತರೆ ಸೂಕ್ತ ಎಂಐಎಸ್ ವರದಿಗಳು.

5

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಿ ಆ.ಸು.ಇ)

 • ತೀರ್ಮಾನ ತೆಗೆದುಕೊಳ್ಳಲು ಮಾಹಿತಿಯ ಸುಲಭ ಮತ್ತು ತ್ವರಿತ ಪ್ರವೇಶಾವಕಾಶ
 • ಸಿಬ್ಬಂದಿ ವೃಂದ ನಿರ್ವಹಣೆ

6

ಆರ್ಥಿಕ ಇಲಾಖೆ

 • ನೌಕರರ ವೇತನ ಸಂಬಂಧಿತ ವೆಚ್ಚದ ಆಯವ್ಯಯದ ಸುಲಭ ಮತ್ತು ತ್ವರಿತ ತಯಾರಿಕೆ.
 • ಮಂಜೂರಾದ ವೃಂದಗಳ ವರದಿ

7

ಮಹಾಲೇಖಪಾಲರು

 • A ಮತ್ತು B ನೌಕರರಿಗೆ ಮಾಹಿತಿಯ ವೇಗದ ಪ್ರಾಪ್ತಿ
 • ರಾಜ್ಯದ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿ ಖಾತೆಗಳನ್ನು ಸುಲಭವಾಗಿ ಅಪ್ ಡೇಟ್ ಮಾಡುವುದು.

8

ಸರ್ಕಾರದ ಎಲ್ಲಾ ಇಲಾಖೆ

 • ದಕ್ಷತೆಯನ್ನು ಹೆಚ್ಚಿಸುವುದು
 • ಮಾನವ ಸಂಪನ್ಮೂಲಗಳ ಉತ್ತಮ ನಿರ್ವಹಣೆ
 • ತ್ವರಿತ ನಿರ್ಧಾರ
 • ವರದಿ ತಯಾರಿಸುವುದು

 

ಇತ್ತೀಚಿನ ನವೀಕರಣ​ : 13-05-2019 04:43 PM ಅನುಮೋದಕರು: Admin