ಅನುಷ್ಠಾನ ಪ್ರಗತಿ

ಸೇವೆಗಳು

  1. 283 ಸರ್ಕಾರಿ ಇಲಾಖೆಗಳಲ್ಲಿ/ ಸಂಸ್ಥೆಗಳಲ್ಲಿ ಅನುಷ್ಟಾನಗೊಳಿಸಲಾಗಿದೆ
  2. ರೂ.3,47,793 ಕೋಟಿ ಮೌಲ್ಯದ 3,56,724 ಕ್ಕೂ ಹೆಚ್ಚಿನ ಟೆಂಡರ್ ಅನ್ನು ನಿರ್ವಹಿಸಲಾಗಿದೆ
  3. 35 ವಿದೇಶೀ ಬಿಡ್ಡುದಾರರನ್ನೂ ಒಳಗೊಂಡಂತೆ 58,419ಕ್ಕೂ ಹೆಚ್ಚು ಬಿಡ್ಡುದಾರರನ್ನು ನೋಂದಾಯಿಸಲಾಗಿದೆ
  4. 20,000 ಕ್ಕೂ ಹೆಚ್ಚಿನ ಬಳಕೆದಾರರಿಗೆ ತರಬೇತಿ ನೀಡಲಾಗಿದೆ.

 

ಇ-ಸಂಗ್ರಹಣೆಯ ವರ್ಷವಾರು ಅಂಕಿ-ಅಂಶಗಳು (31 ಮಾರ್ಚಿ 2015 ರಂತೆ)

ವಿಷಯ

2007-08

2008-09

2009-10

2010-11

2011-12

2012-13

2013-14

2014-15

ಒಟ್ಟು

ಪ್ರಕಟಿಸಿದ ಟೆಂಡರುಗಳ ಸಂಖ್ಯೆ

15

1262

4883

14166

34991

51647

77143

80319

264426

ಪ್ರಕಟಿಸಿರುವ ಟೆಂಡರುಗಳ ಮೌಲ್ಯ(ಕೋಟಿ ರೂ. ಗಳಲ್ಲಿ)

57

10226

25630

33554

35575

63620

52149

56272

277083

ನೋಂದಾಯಿತ ಸರಬರಾಜುದಾರರ ಸಂಖ್ಯೆ

130

1775

4420

8881

12271

9989

11430

11104

60000

ವ್ಯವಸ್ಥೆಯನ್ನು ಬಳಸುತ್ತಿರುವ ಸರ್ಕಾರಿ ಇಲಾಖೆ/ಮಂಡಳಿ/ನಿಗಮ/ಸಾರ್ವಜನಿಕ ವಲಯ ಘಟಕಗಳು/ಕೇಂದ್ರ ಸರ್ಕಾರಿ ಸಂಸ್ಥೆಗಳ ಸಂಖ್ಯೆ

7

11

34

61

78

50

16

19

276

ವ್ಯವಸ್ಥೆಯನ್ನು ಬಳಸುತ್ತಿರುವ ಸರ್ಕಾರಿ ಬಳಕೆದಾರರ ಸಂಖ್ಯೆ

74

972

1072

2455

4237

2402

341

1975

13528

ತರಬೇತಿಗೆ ಒಳಪಡಿಸಿರುವ ಸರ್ಕಾರಿ ಅಧಿಕಾರಿಗಳು ಹಾಗೂ ಸರಬರಾಜುದಾರರುಗಳು

865

1034

2936

3803

3855

2917

1366

3244

20000

 

ಇತ್ತೀಚಿನ ನವೀಕರಣ​ : 28-11-2019 05:11 PM ಅನುಮೋದಕರು: Admin