ಇ-ಆಡಳಿತ ಕೇಂದ್ರ

Back
ಪ್ರಶಸ್ತಿ ಪುರಸ್ಕಾರಗಳು
2009-2010

ಬೆಂಗಳೂರು ಒನ್

ನ್ಯಾಷನಲ್ ವೆಬ್ ರತ್ನ 09 ಅವಾರ್ಡ್ ಆಫ್ ಎಕ್ಸಲೆನ್ಸ್ (ಸಿಲ್ವರ್)

ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಪುರಸ್ಕೃತ

ಸಿ.ಎಸ್.ಐ-ನಿಹಿಲೆಂಟ್ ಇ-ಗವರ್ನೆನ್ಸ್ ಅವಾರ್ಡ್

ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ರವರಿಂದ ಪುರಸ್ಕೃತ

​2008-2009

ಇ-ಸಂಗ್ರಹಣೆ

ಸಿ.ಎಸ್.ಐ-ನಿಹಿಲೆಂಟ್ ಇ-ಗವರ್ನೆನ್ಸ್ ಅವಾರ್ಡ್ 2009

ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ರವರಿಂದ ಪುರಸ್ಕೃತ

ಸರಕಾರದಿಂದ ಉದ್ಯಮಕ್ಕೆ (G2B) ವರ್ಗದಲ್ಲಿ ಇ-ಆಡಳಿತ ಯೋಜನೆಗೆ ಅತ್ಯುತ್ಕೃಷ್ಟ ಪ್ರಶಸ್ತಿ

ಎಚ್.ಆರ್.ಎಂ.ಎಸ್.

ಸಿ.ಎಸ್.ಐ –ನಿಹಿಲೆಂಟ್ ಇ-ಗವರ್ನೆನ್ಸ್ ಅವಾರ್ಡ್ – 2009

ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ರವರಿಂದ ಪುರಸ್ಕೃತ

ಸರಕಾರದಿಂದ ಉದ್ಯಮಕ್ಕೆ (G2B) ವರ್ಗದಲ್ಲಿ ಇ-ಆಡಳಿತ ಯೋಜನೆಗೆ ಅತ್ಯುತ್ಕೃಷ್ಟ ಪ್ರಶಸ್ತಿ

ಮೊಬೈಲ್ ಒನ್ ಅವಾರ್ಡ್

×
ABOUT DULT ORGANISATIONAL STRUCTURE PROJECTS