ಇ-ಆಡಳಿತ ಕೇಂದ್ರ

Back
ಇ-ಪಾರ್

ಛಾಯಾಚಿತ್ರ ರಚಿಸಲಾಗುತ್ತಿದೆ

ದೃಷ್ಠಿಕೋನ / ವಿವರಣೆ

ಸರ್ಕಾರದ ಎಲ್ಲ ಕಚೇರಿಗಳ ಕೆಲಸಗಳನ್ನು ಸುಲಭ, ಸ್ಪಂದನಾತ್ಮಕ, ಪರೀಣಾಮಕಾರಿ ಮತ್ತು ಪಾರದರ್ಶಕವಾಗಿ ರೂಪಿಸುವುದು ಇ-ಪಾರ್ (ಪರ್ಫಾರ್ಮನ್ಸ್)ನ ದೃಷ್ಠಿಕೋನವಾಗಿದೆ.

ವಿವರಣೆ : ಇ-ಪಾರ್ ಯೋಜನೆಯು ರಾಷ್ಟ್ರೀಯ ಇ-ಆಡಳಿತ ಕಾರ್ಯಕ್ರಮಗಳ ಉಪಕ್ರಮವಾಗಿದ್ದು ಮಿಷಿನ್ ಮೊಡ್ ಯೋಜನೆಯಾಗಿದೆ.

ಈ ಯೋಜನೆಗೆ ಅತ್ಯವಶ್ಯವಾಗಿರುವ ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿ ಪಡಿಸಿದೆ. ಸರ್ಕಾರದ ಕಾರ್ಯವಿಧಾನಗಳನ್ನು ಪರೀಣಾಮಕಾರಿ ಮತ್ತು ದಕ್ಷ ಮತ್ತು ಪಾರದರ್ಶಕ ಆಡಳಿತವನ್ನಾಗಿಸುವ ಗುರಿ ಈ ಯೋಜನೆಯದ್ದಾಗಿದೆ. ದ

ಯೋಜನೆ ಆರಂಭ : 01-ಜನವರಿ -2019

ಅಂಕಿಅಂಶಗಳು
 

ವಿಭಾಗಗಳು

ಕಚೇರಿಗಳು

ಬಳಕೆದಾರರು

ಕಡತಗಳು

ರಶೀದಿಗಳು

ಕಳೆದ ವಾರದವರೆಗೆ

ಈ ವಾರ

ಕಳೆದ ವಾರದವರೆಗೆ

ಈ ವಾರ

ಕಳೆದ ವಾರದವರೆಗೆ

ಈ ವಾರ

ಕಳೆದ ವಾರದವರೆಗೆ

ಈ ವಾರ

ಮುಖ್ಯಮಂತ್ರಿಗಳ ಕಚೇರಿ

1

0

50

0

18

0

11658

1536

ಶಾಸಕಾಂಗ

1

0

140

0

508

41

653

26

ಚುನಾವಣಾ ಆಯೋಗ

1

0

49

0

442

0

2986

4

ಸಚಿವಾಲಯ

46

0

2531

0

81861

1796

367859

10027

ನಿರ್ದೇಶನಾಲಯ / ಆಯುಕ್ತಾಲಯ/ ಇತರೆ

29

0

2695

0

71684

317

533522

4922

ಪ್ರಾದೇಶಿಕ / ವಲಯ ಕಚೇರಿಗಳು

6

0

149

0

3710

94

7531

349

ಜಿಲ್ಲಾ ಕಚೇರಿ

117

2

3831

44

282906

2371

1419419

11825

ತಾಲ್ಲೂಕು ಮಟ್ಟದ ಕಚೇರಿ

16

1

341

4

504

57

6914

627

ಪೊಲೀಸ್ ನಿರ್ದೇಶನಾಲಯ(ಕೆಎಸ್ಪಿ)

22

4

618

105

8519

428

25146

1788

ಮಂಡಳಿಗಳು ಮತ್ತು ನಿಗಮಗಳು

42

4

2350

206

19190

166

164686

2508

ಒಟ್ಟು

281

11

12754

359

469342

5270

2540372

33612

 

ಸಂಪರ್ಕ ವಿವರಗಳು
 

ಯೋಜನಾ ನಿರ್ದೇಶಕರು

ಇಫೀಸ್ +91 080 22230060/80

ವಿಳಾಸ: ಯೋಜನಾ ನಿರ್ದೇಶಕರು,ಇ-ಪಾರ್ , ಇ-ಆಡಳಿತ ಕೇಂದ್ರ, ಬಿ ಬ್ಲಾಕ್,

2 ನೇ ಮಹಡಿ, ಶಾಂತಿನಗರ ಬಿಎಂಟಿಸಿ, ಟಿಟಿಎಂಸಿ ಕಟ್ಟಡ ಬೆಂಗಳೂರು -27

ದೂರವಾಣಿ: 080 22230060

ಇ-ಮೇಲ್: pd.eoffice@karnataka.gov.in,pm.eoffice@karnataka.gov.in

×
ABOUT DULT ORGANISATIONAL STRUCTURE PROJECTS