ಕುಂದುಕೊರತೆ ನಿವಾರಣೆ

ಇ-ಆಡಳಿತ ಕೇಂದ್ರವು ಕರ್ನಾಟಕದಲ್ಲಿ ಆಧಾರ್ ಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಕೆಳಗಿನ ಸಂಪರ್ಕ ವ್ಯವಸ್ಥೆಯ ಮೂಲಕ ಪಡೆಯಲಾಗುತ್ತಿದೆ:

 

ವಿವರಣೆ
ಸಂಪರ್ಕಿಸಿ
ಸಾರ್ವಜನಿಕರು ಆಧಾರ್ ನೋಂದಣಿ, ಅಪ್ ಡೇಟ್, ತಿದ್ದುಪಡಿ ಹಾಗೂ ಇ-ಆಧಾರ್ ಗೆ ಸಂಬಂಧಿಸಿದ ದೂರುಗಳಿಗಾಗಿ ಕಾಲ್ ಸೆಂಟರ್ ಗೆ ಕರೆ ಮಾಡಬಹುದು.

ಕಾಲ್ ಸೆಂಟರ್ ಮೂಲಕ :

080-4455 4499

 ಸಾರ್ವಜನಿಕರು ಆಧಾರ್ ನೋಂದಣಿ, ನವೀಕರಣ, ತಿದ್ದುಪಡಿ ಹಾಗೂ ಇ-ಆಧಾರ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗಾಗಿ ಇ-ಮೇಲ್ ಮಾಡುವುದರ ಮೂಲಕ ಅಥವಾ ಫೇಸ್ ಬುಕ್ ಮೂಲಕ ಸಂಪರ್ಕಿಸಬಹುದು.

ಇ-ಮೇಲ್ : help.aadhaar@karnataka.gov.in 

ಫೇಸ್ ಬುಕ್ : https://www.facebook.com/helpaadhaar/

ಇ-ಆಡಳಿತ ಕೇಂದ್ರವು ಆಧಾರ್ ಯೋಜನೆಯ ನಿರ್ವಹಣೆಗಾಗಿ ಪ್ರತಿ ಜಿಲ್ಲೆಗೆ ಒಬ್ಬರಂತೆ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಸಂಯೋಜಕರುಗಳನ್ನು ನಿಯೋಜಿಸಿದೆ. ಸಾರ್ವಜನಿಕರು ತಮ್ಮ ಆಧಾರ್ ಸಂಬಂಧಿತ ಸಮಸ್ಯೆಗಳಿಗಾಗಿ ಜಿಲ್ಲಾ ಸಂಯೋಜಕರಿಗೆ ಸಂಪರ್ಕಿಸಬಹುದು.

ರಾಜ್ಯ ಹಾಗು ಜಿಲ್ಲಾ ಸಂಯೋಜಕರುಗಳ ಸಂಪರ್ಕ ವಿವರಗಳು

 

 

 

ಇತ್ತೀಚಿನ ನವೀಕರಣ​ : 06-11-2019 04:31 PM ಅನುಮೋದಕರು: Admin